ನಮ್ಮ ಮೆಟ್ರೋ : ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭ | Oneindia Kannada

2018-04-03 400

ನಮ್ಮ ಮೆಟ್ರೋಗೆ ಸೇರ್ಪಡೆಯಾಗಿರುವ ಆರು ಬೋಗಿಯ ರೈಲಿಗೆ ರಿಸರ್ಚ್ ಸ್ಟಾಂಡರ್ಡ್ ಆರ್ಗನೈಸೇಶನ್ ನಿಂದ ಆರ್ ಡಿಎಸ್ಓ ಪ್ರಮಾಣ ಪತ್ರ ಲಭ್ಯವಾಗಿದೆ. ಹೆಚ್ಚುವರಿ ಬೋಗಿಯ ರೈಲು ವಾಣಿಜ್ಯ ಸಂಚಾರಕ್ಕೆ ಆರ್ಗ ಸುಗಮವಾದಂತಾಗಿದೆ. ಇನ್ನು ರೈಲ್ವೆ ಸುರಕ್ಷತಾ ಆಯೋಗದ ಪ್ರಮಾಣ ಪತ್ರ ಪಡೆಯುವುದು ಬಾಕಿ ಇದೆ. ಏ.15ಕ್ಕೆ ಆರು ಬೋಗಿ ರೈಲು ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
Six coach Namma metro train will resume it's service from April 15th. RDSO issued certificate for the new design.

Videos similaires